"ಹಳತೊಂದು ಕಳೆಯಲಿ
ಹೊಸ ಚಿಗುರು ಮೂಡಲಿ
ಹಳತೆಂದು ಜರಿಯಬೇಡ
ಚಿಗುರಿಗೆ ಸ್ಪೂರ್ತಿಯಾದಿತು ಹಳತು."
"ಕವಿವಾಣಿ"
"ರವಿಯಿಂದ ಬೆಳಕು
ಕವಿಯಿಂದ ಹೊಳಪು
ರವಿ ಬೆಳಗಿ ಧಣಿಯುವ
ಕವಿ ಬರೆದು ತಣಿಯುವ"
ಜಗದೀಶ್..............
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ